ಹಂಝ ಮಲಾರ್ ಇವರು ದಕ್ಷಿಣ ಕನ್ನಡದ ಜಿಲ್ಲೆಯ ಮಂಗಳೂರು ತಾಲೂಕಿನ ಅರಸ್ತಾನ ಊರಿನವರು. ಕನ್ನಡ,ತುಳು ಹಾಗು ಬ್ಯಾರಿ ಭಾಷೆಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ವೃತ್ತಿಯಿಂದ ಇವರು ಪತ್ರಿಕಾ ವರದಿಗಾರರು ಮತ್ತು ವರ್ತಮಾನ ಸಾಹಿತಿಗಳು. == ಕನ್ನಡ ಕೃತಿಗಳು == === ಕಾದಂಬರಿ === == ಉಲ್ಲೇಖಗಳು ==